ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿಗೃಹದಲ್ಲಿ ಸೋಮವಾರ ಚಂದನ್ ಕಾಮತ್ ಅವರನ್ನು ಸಚಿವ ಬಿ.ಎ. ಬಸವರಾಜ ಮತ್ತು ಶಾಸಕ ಹರೀಶ್ ಪೂಂಜ ಬಿ.ಜೆ.ಪಿ.ಗೆ ಸೇರ್ಪಡೆಗೊಳಿಸಿ ಶುಭ ಹಾರೈಸಿದರು.ಧರ್ಮಸ್ಥಳ ನಿವಾಸಿ ಚಂದನ್ ಕಾಮತ್ ಈ ವರೆಗೆ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು.
ಬೆಳ್ತಂಗಡಿ: ಚಂದನ್ ಕಾಮತ್ ಬಿ.ಜೆ.ಪಿ.ಗೆ ಸೇರ್ಪಡೆ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.