News Karnataka Kannada
Monday, April 29 2024
ಮಂಗಳೂರು

ಬಂಟ್ವಾಳ: ಶಾಂತಿಯುತವಾಗಿ ನಡೆದ ಪುದು ಗ್ರಾ.ಪಂ.ಚುನಾವಣೆ

Pudu gram panchayat elections were held peacefully.
Photo Credit : By Author

ಬಂಟ್ವಾಳ: ಪುದು ಗ್ರಾ.ಪಂ.ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆ ಶೇ.50 ರಷ್ಟು ಮತದಾನ ನಡೆಯಿತು ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

ಸರಿಯಾದ ಸಮಯಕ್ಕೆ ಮತದಾನ ಆರಂಭವಾಗಿದೆಯಾದರೂ ಕೆಲವೊಂದು ಬೂತ್ ಗಳಲ್ಲಿ ಮತದಾರರು ಕ್ಯೂನಲ್ಲಿ ತಾಸುಗಳ ಕಾಲ ನಿಂತಿದ್ದ ಚಿತ್ರಣ ಕಂಡು ಬಂದಿದೆ.

ಚುನಾವಣಾ ಇಲಾಖೆಯವರು ಜನಸಂಖ್ಯೆಗಣುಗುಣವಾಗಿ ಬೂತ್ ಗಳನ್ನು ನೀಡದೆ ಇರುವ ಕಾರಣಕ್ಕಾಗಿ ಈ ರೀತಿಯ ಗೊಂದಲಕ್ಕೆ ಕಾರಣವಾಗಿದೆ ಎಂದು ಮತದಾರರು ಆರೋಪ ವ್ಯಕ್ತಪಡಿಸಿದರು.

ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆದಿದ್ದು, ಸಂಜೆಯ ವೇಳೆ ಬಹುತೇಕ ಗರಿಷ್ಟ ಮಟ್ಟದ ಮತದಾನ ನಡೆಯುವ ನಿರೀಕ್ಷೆ ಇದೆ.
ಪ್ರತಿ ಬೂತ್ ಗಳಲ್ಲಿಯೂ ಪೋಲೀಸ್ ಬಿಗಿ ಬಂದೋ ಬಸ್ತ್ ಮಾಡಲಾಗಿದ್ದು, ಯಾವುದೇ ರೀತಿಯ ಸಮಸ್ಯೆ ಗಳಿಗೆ ಅವಕಾಶ ಸಿಗದಂತೆ ಕಟ್ಟೆಚ್ಚರ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು