ಬಂಟ್ವಾಳ: ಇಲ್ಲಿನ ನಿವಾಸಿ, ಬೀಡಿ ಕಾರ್ಮಿಕೆ ಸುಂದರಿ ಪೂಜಾರಿ (70) ಇವರು ಅಸೌಖ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಇಬ್ಬರು ಪುತ್ರರು ಮತ್ತು ಸಹೋದರ ಇದ್ದಾರೆ. ಇವರು ಬೀಡಿ ಮತ್ತು ತಂಪು ಪಾನೀಯ ತಯಾರಿಕೆಯಲ್ಲಿ ವಿಷೇಷ ಪರಿಣತಿ ಹೊಂದಿದ್ದರು.