News Karnataka Kannada
Friday, May 03 2024
ಮಂಗಳೂರು

ಬೆಳ್ತಂಗಡಿ: ಅಪರಿಚಿತ ವ್ಯಕ್ತಿಗೆ ಅಪಘಾತ, ಗಾಯಾಳು ಸರಕಾರಿ ಆಸ್ಪತ್ರೆ ದಾಖಲು

Accident
Photo Credit :

ಬೆಳ್ತಂಗಡಿ: ಲಾಯಿಲಾ ಗ್ರಾಮದ ಪ್ರಸನ್ನ ಕಾಲೇಜು ಸನಿಹದ ರಸ್ತೆಯಲ್ಲಿ ಮಂಗಳವಾರ ನಡೆದ ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗಾಯಗೊಂಡು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ವ್ಯಕ್ತಿ 40 ರಿಂದ 45 ವರ್ಷದವರಾಗಿದ್ದು, ಸಪೂರ ಶರೀರ, ಕೋಲು‌ಮುಖ, ಎಣ್ಣೆಕಪ್ಪು ಮೈ ಬಣ್ಣ, ಹಣೆಯ ಬಲಭಾಗದಲ್ಲಿ‌ ಗಾಯವಿದ್ದು ಬನಿಯನ್ ಹಾಗೂ ಪ್ಯಾಂಟು ಧರಿಸಿರುತ್ತಾನೆ. ಗಾಯಗೊಂಡಿರುವ ಪರಿಣಾಮ ಮಾತನಾಡಲು ಅಶಕ್ತರಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಇರುವವರು ಬೆಳ್ತಂಗಡಿ ಸಂಚಾರಿ ಠಾಣೆಯನ್ನು ( 08256-234100)ಸಂಪರ್ಕಿಸಬಹುದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು