ಬೆಳ್ತಂಗಡಿ: ಕಲಾವಿದ ಸುರೇಶ್ ಭಟ್ (50) ಅಸೌಖ್ಯದಿಂದ ಶುಕ್ರವಾರ ನಿಧನರಾದರು.ಮೇಲಂತಬೆಟ್ಟು ಗ್ರಾಮದ ನಿವಾಸಿಯಾಗಿದ್ದ ಮೃತರು ಬೆಳ್ತಂಗಡಿ ಸಂತೆಕಟ್ಟೆ ಬಳಿ ಸುರೇಶ್ ಆರ್ಟ್ಸ್ ಅಂಗಡಿ ಮಾಡಿಕೊಂಡು ಸ್ವ ಉದ್ಯೋಗಿಯಾಗಿದ್ದರು. ಹವ್ಯಾಸಿ ಲೇಖಕರಾಗಿದ್ದರು. ಬಣ್ಣದ ಕೊಡೆ ಎಂಬ ಚಲನಚಿತ್ರದ ವಿವಿಧ ವಿಭಾಗದಲ್ಲಿ ಶ್ರಮಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಲಾವಿದ ಸುರೇಶ್ ಭಟ್ (50) ಅಸೌಖ್ಯದಿಂದ ಶುಕ್ರವಾರ ನಿಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.