ಕಾಸರಗೋಡು: 61 ಗ್ರಾಂ ಎಂಡಿಎಂಎ ಗಾಂಜಾ ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ವಿದ್ಯಾನಗರ ಮುಟ್ಟತ್ತೋಡಿಯ ಮುಹಮ್ಮದ್ ಸವಾದ್ ಅಲಿ (37) ಬಂಧಿತ. ಈತನ ಮನೆಗೆದಾಳಿ ನಡೆಸಿ ಮಾದಕ ವಸ್ತುವನ್ನು ವಶ ಪಡಿಸಿಕೊಂಡಿದ್ದಾರೆ.
ಕಾಸರಗೋಡು: 61 ಗ್ರಾಂ ಎಂಡಿಎಂಎ ಗಾಂಜಾ ಸಹಿತ ಓರ್ವನ ಬಂಧನ
Photo Credit :
By Author
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.