News Karnataka Kannada
Wednesday, May 01 2024
ಕಾಸರಗೋಡು

ಕಾಸರಗೋಡು : ಕೆರೆಗೆ ಬಿದ್ದು ಯುವಕ ನೋರ್ವ ಮೃತ

Kasargod: A youth died after falling into a lake in Kasargod.
Photo Credit : By Author
ಕಾಸರಗೋಡು : ಕೆರೆಗೆ ಬಿದ್ದು ಯುವಕ ನೋರ್ವ ಮೃತ ಪಟ್ಟ ಘಟನೆ  ಶನಿವಾರ  ಸಂಜೆ  ಕೋಳಿಯಡ್ಕ ದಲ್ಲಿ ನಡೆದಿದೆ. ಕೋಳಿಯಡ್ಕದ  ಮಾಹಿನ್ ರವರ ಪುತ್ರ ಶಮೀಮ್ (38)  ಮೃತ ಪಟ್ಟವರು.
ಮಕ್ಕಳ ಜೊತೆ  ಕೆರೆ ಬದಿಗೆ  ಬಂದ  ಸಂದರ್ಭ ದಲ್ಲಿ  ಆಕಸ್ಮಿಕವಾಗಿ  ಕೆರೆಗೆ ಬಿದ್ದಿದ್ದು,  ಪರಿಸರ ವಾಸಿ ಗಳು ಮೇಲಕ್ಕೆತ್ತಿ  ಆಸ್ಪತ್ರೆಗೆ  ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಪೊಲೀಸರು  ಪ್ರಕರಣ  ದಾಖಲಿಸಿಕೊಂಡಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು