News Karnataka Kannada
Friday, May 10 2024
ಕಾಸರಗೋಡು

ಚಿನ್ನಾಭರಣ ಕಳವು ಪ್ರಕರಣ: ತಲೆ ಮರೆಸಿಕೊಂಡಿದ್ದ ಮಹಿಳೆ ಬಂಧನ

Gold jewellery theft case: Woman arrested for absconding
Photo Credit : By Author

ಕಾಸರಗೋಡು: ಎರಡು ವರ್ಷಗಳ ಹಿಂದೆ 21 ಪವನ್ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲೆ ಮರೆಸಿಕೊಂಡಿದ್ದ ಮಹಿಳೆ ಯೋರ್ವಳನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಎಡನೀರು ಚೂರಿಮೊಲೆಯ ಅಲಿಮಾ (44) ಬಂಧಿತ ಮಹಿಳೆ. ಮಡಿಕೇರಿ ಸಮೀಪ ದಿಂದ ಈಕೆಯನ್ನು ಬಂಧಿಸಲಾಗಿದೆ. 2021 ರಲ್ಲಿ ಸೀತಾಂ ಗೋಳಿ ಮುಗು ರಸ್ತೆಯ ಇಬ್ರಾಹಿಂ ಎಂಬವರ ಮನೆಯಿಂದ ಕಳವು ಮಾಡಲಾಗಿತ್ತು. ಮನೆ ಕೆಲಸಕ್ಕಿದ್ದ ಅಲಿಮಾ ಡಿಡೀರ್ ನಾಪತ್ತೆಯಾಗಿದ್ದರು. ಮನೆಯ ಕಪಾಟಿ ನಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿತ್ತು. ಇದರಿಂದ ಮನೆ ಮಾಲಕ ಆಲಿಮಾ ವಿರುದ್ಧ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದರು.

ಆದರೆ ತಲೆ ಮರೆಸಿ ಕೊಂಡಿದ್ದ ಮಡಿ ಕೇರಿಯಲ್ಲಿ ತಲೆ ಮರೆಸಿ ಕೊಂಡಿರುವುದಾಗಿ ಲಭಿಸಿದ ಮಾಹಿತಿಯಂತೆ ಕುಂಬಳೆ ಪೊಲೀಸರು ಈಕೆಯ ನ್ನು ಬಂಧಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು