News Karnataka Kannada
Thursday, May 02 2024
ಕಾಸರಗೋಡು

ರಾಷ್ಟ್ರೀಯ ಮುಷ್ಕರ: ಕಾಸರಗೋಡಿನಲ್ಲಿ ಸಂಚಾರ ಸಂಪೂರ್ಣ ಸ್ಥಗಿತ

Bandhh
Photo Credit : News Kannada

ಕಾಸರಗೋಡು : ವಿವಿಧ ಕಾರ್ಮಿಕ ಸಂಘಟನೆ ಗಳು ಕರೆ ನೀಡಿರುವ ರಾಷ್ಟ್ರೀಯ ಮುಷ್ಕರ ಕಾಸರಗೋಡಿನಲ್ಲಿ ಭಾಗಶಃ ಪ್ರತಿಕ್ರಿಯೆ ಕಂಡು ಬಂದಿದೆ. ಬಸ್ಸು ಸಂಚಾರ ಸಂಪೂರ್ಣ ಸ್ಥಗಿತ ಗೊಂಡಿದೆ ಕೆ ಎಸ್ ಆರ್ ಟಿ ಸಿ , ಖಾಸಗಿ ಬಸ್ಸು ಗಳು ರಸ್ತೆ ಗಿಳಿದಿಲ್ಲ.

ಆಟೋ ಟ್ಯಾಕ್ಸಿ ಗಳು ಬಹುತೇಕ ಮುಷ್ಕರದಲ್ಲಿ  ಪಾಲ್ಗೊಂ ಡಿವೆ. ಖಾಸಗಿ ವಾಹನ ಗಳು  ಎಂದಿನಂತೆ ಸಂಚಾರ ನಡೆಸುತ್ತಿವೆ. ನಗರ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟು ಗಳು ಸಂಪೂರ್ಣ ಮುಚ್ಚಿದ್ದು,  ಗ್ರಾಮೀಣ ಪ್ರದೇಶ ಗಳಲ್ಲಿ ಮುಷ್ಕರದ ಬಿಸಿ ತಟ್ಟಿಲ್ಲ.  ಅಂಗಡಿ ಮುಂಗಟ್ಟು ಗಳು ತೆರೆದಿದ್ದು ಬಸ್ಸು ಗಳು ಹೊರತು ಪಡಿಸಿ ಉಳಿದ ವಾಹನ ಗಳು ಸಂಚಾರ ನಡೆಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು