News Karnataka Kannada
Tuesday, April 30 2024
ಕಾಸರಗೋಡು

2.88 ಕೋಟಿ ರೂ. ಮೌಲ್ಯದ ವಜ್ರಾ ಭರಣ ದೋಚಿದ ಪ್ರಕರಣ ಕ್ಕೆ ಸಂಬಂಧ ಪಟ್ಟ ಆರೋಪಿ ಬಂಧನ

Kasargodu Robbery
Photo Credit :
ಕಾಸರಗೋಡು : ನಗರದ ಸುಲ್ತಾನ್ ಗೋಲ್ಡ್ ಸುಮಾರು 2.88 ಕೋಟಿ ರೂ. ಮೌಲ್ಯದ ವಜ್ರಾ ಭರಣ ದೋಚಿದ ಪ್ರಕರಣ ಕ್ಕೆ ಸಂಬಂಧ ಪಟ್ಟಂತೆ ಪ್ರಮುಖ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಬಿ.ಸಿ ರೋಡ್ ತಾಲಿಪಡ್ಪು ವಿನ   ಮುಹಮ್ಮದ್ ಫಾರೂಕ್ (35) ಎಂದು ಬಂಧಿತ ಆರೋಪಿ. ಕರ್ನಾಟಕ ದಿಂದ ಆರೋಪಿಯನ್ನು ಬಂಧಿಸಲಾಗಿದೆ.
ಜುವಲ್ಲರಿಯಿಂದ ದೋಚಿದ ಆಭರಣ ಗಳನ್ನು ಪತ್ತೆ ಹಚ್ಚಲು ಆರೋಪಿಯನ್ನು  ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಳಿಕ l ಕಸ್ಟಡಿಗೆ ಪಡೆಯಲಾಗುವುದು ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು