ಕಾಸರಗೋಡು : ಜಿಲ್ಲೆಯಲ್ಲಿ ಸೋಮವಾರ 573 ಮಂದಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದ್ದು, 557ಮಂದಿ ಗುಣ ಮುಖ ರಾಗಿದ್ದಾರೆ. 3,817 ಮಂದಿ ಚಿಕಿತ್ಸೆ ಯಲ್ಲಿದ್ದಾರೆ.12,277 ಮಂದಿ ನಿಗಾ ದಲ್ಲಿದ್ದಾರೆ.
ಇದುವರೆಗೆ 1,50,868 ಮಂದಿಗೆ ಸೋಂಕು ದೃಢ ಪಟ್ಟಿದ್ದು,ಈ ಪೈಕಿ 1,45,0577 ಮಂದಿ ಗುಣಮುಖ ರಾಗಿದ್ದಾರೆ. ಮೃತ ಪಟ್ಟವ ರ ಸಂಖ್ಯೆ 1,003 ಕ್ಕೆ ತಲುಪಿದೆ.