ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಎರಡಂಕಿಗೆ ಇಳಿಕೆಯಾಗಿದೆ ಸೋಮವಾರ ಜಿಲ್ಲೆಯಲ್ಲಿ ಕೇವಲ 92 ಮಂದಿಗೆ ಮಾತ್ರ ಸೋಂಕು ದೃಡಪಟ್ಟಿದೆ ಆರಂಭವಾದ ಬಳಿಕ ಮೊದಲ ಬಾರಿ ಎರಡಂಕಿಗೆ ಇಳಿಕೆಯಾಗುತ್ತಿರುವುದು.
ಪ್ರಸ್ತುತ ಜಿಲ್ಲೆಯಲ್ಲಿ 127 ಮಂದಿ ಗುಣಮುಖರಾಗಿದ್ದು ಸಾವಿರದ 283 ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಅದೇ ರೀತಿ 10466 ಮಂದಿ ನಿಗಾದಲ್ಲಿದ್ದಾರೆ.