News Karnataka Kannada
Friday, May 10 2024
ಕಾಸರಗೋಡು

ಕಾಸರಗೋಡು: ಕಟ್ಟಡದಿಂದ ಬಿದ್ದು ಸಾವು

Untitled 2 Recovered Recovered
Photo Credit :

ಕಾಸರಗೋಡು: ಕಟ್ಟಡದಿಂದ ಬಿದ್ದು ವೆಲ್ಡಿಂಗ್ ಶಾಪ್ ನ ಮಾಲಕ ಮೃತಪಟ್ಟ ಘಟನೆ ಆದಿತ್ಯವಾರ ಕಯ್ಯಾರ್ ಸಮೀಪದ ಮಂಡೆಕಾಪು ಎಂಬಲ್ಲಿ ನಡೆದಿದೆ.

ಬಿ. ಸಿ ರೋಡ್  ಚಾಕೆತ್ತಡಿಯ ಸಂದೀಪ್ ಶೆಟ್ಟಿ (35) ಮೃತ ಪಟ್ಟ ವರು. ಮನೆಯೊಂದರ ಎರಡನೇ ಮಹಡಿ ಗೆ  ಶೀಟ್ ಅಳವಡಿಸಲು ಅಳತೆ ತೆಗೆಯಲು  ಹತ್ತಿದ್ದ ಸಂದರ್ಭ ದಲ್ಲಿ ಆಕಸ್ಮಿಕವಾಗಿ ಜಾರಿ ಕೆಲ ಬಿದ್ದು ಈ  ದುರ್ಘಟನೆ ನಡೆದಿದೆ.

ಗಂಭೀರ ಗಾಯ ಗೊಂಡ ಸಂದೀಪ್ ಶೆಟ್ಟಿ ರವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಜೀವ  ಉಳಿಸ ಲಾಗಳಿಲ್ಲ. ಮೃತದೇಹ ವನ್ನು  ಮಂಗಲ್ಪಾಡಿಯಲ್ಲಿರುವ ತಾಲೂಕು ಆಸ್ಪತ್ರೆಯ ಶವಗಾರ ದಲ್ಲಿ ರಿಸಲಾಗಿದೆ.ಕುಂಬಳೆ ಠಾ ಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು