ಕಾಸರಗೋಡು : ಜಿಲ್ಲೆಯಲ್ಲಿ ಇಂದು 170 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, 488 ಮಂದಿ ಗುಣಮುಖರಾಗಿದ್ದಾರೆ. 1,934 ಮಂದಿ ಚಿಕಿತ್ಸೆಯಲ್ಲಿದ್ದಾರೆ. 8,967 ಮಂದಿ ನಿಗಾದಲ್ಲಿದ್ದಾರೆ.
ಇದುವರಗೆ 1,64,655 ಮಂದಿಗೆ ಸೋಂಕು ದೃಡ ಪಟ್ಟಿದ್ದು, ಈ ಪೈಕಿ 1,61,232 ಮಂದಿ ಗುಣ ಮುಖರಾಗಿದ್ದಾರೆ. ಮೃತ ಪಟ್ಟವರ ಸಂಖ್ಯೆ 1,185 ಕ್ಕೇ ರಿದೆ. ಕೇರಳದಲ್ಲಿ ಸೋಮವಾರ 8,989 ಮಂದಿಗೆ ಸೋಂಕು ದೃಢ ಪಟ್ಟಿದೆ.