ಕಾಸರಗೋಡು : ಜಿಲ್ಲೆಯಲ್ಲಿ ಗುರುವಾರ 1,029 ಮಂದಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದ್ದು, 520 ಮಂದಿ ಗುಣ ಮುಖರಾಗಿದ್ದಾರೆ.
4,096 ಮಂದಿ ಚಿಕಿತ್ಸೆ ಯಲ್ಲಿ ದ್ದಾರೆ.
15,164 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 1,54,308 ಮಂದಿ ಗೆ ಸೋಂಕು ದೃಢ ಪಟ್ಟಿ ದ್ದು, 1,48,004 ಮಂದಿ ಗುಣ ಮುಖರಾಗಿದ್ದಾರೆ.
ಕಾಸರಗೋಡು: ಇಂದು 1,029 ಮಂದಿಗೆ ಕೊರೋನ ಸೋಂಕು ದೃಢ
Photo Credit :
IANS
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.