News Karnataka Kannada
Thursday, May 02 2024
ಕಾಸರಗೋಡು

ಅಪಘಾತದಲ್ಲಿ ಕೆಎಸ್ಇಬಿ ನೌಕರ ಮೃತ

New Project 2021 09 24t143050.823
Photo Credit :

ಕಾಸರಗೋಡು: ಬೈಕ್ ಗಳ ನಡುವೆ ಉಂಟಾದ ಅಪಘಾತದಲ್ಲಿ ಕೆಎಸ್ಇಬಿ ನೌಕರ ಮೃತಪಟ್ಟ  ಘಟನೆ ಶುಕ್ರವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಮೊಗ್ರಾಲ್ ಸಮೀಪ  ನಡೆದಿದೆ. ಕುಂಬಳೆ ಕಚೇರಿಯ ನೌಕರ ರತೀಶ್ (43) ಮೃತಪಟ್ಟವರು. ಜೊತೆಗಿದ್ದ ಇನ್ನೋರ್ವ ನೌಕರ ರಾಘವ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆ ಗೆ ದಾಖಲಿಸಲಾಗಿದೆ.

ವಿದ್ಯುತ್  ಸಂಪರ್ಕ ದುರಸ್ತಿಗೆ  ತೆರಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕ್  ಡಿಕ್ಕಿ ಹೊಡೆದಿ ದ್ದು, ರಸ್ತೆಗೆಸೆಯಲ್ಪಟ್ಟ ಇಬ್ಬರು ಗಂಭೀರ ಗಾಯ ಗೊಂಡಿದ್ದು, ಆಸ್ಪತ್ರೆಗೆ ತಲಪಿಸಿದರೂ  ರತೀಶ್ ಮೃತಪಟ್ಟರು.  ಕುಂಬಳೆ  ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು