ಬ್ರಹ್ಮಾವರ: ಪೆರುವಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಬಾರಕೂರು ಮೂಲದ 18ರ ಹರೆಯದ ಸ್ವೀಝಲ್ ಫುರ್ಟಾಡೊ “ಮಿಸ್ ಟೀನ್ ಯೂನಿವರ್ಸಲ್ 2023′ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. “ಮಿಸ್ ಟೀನ್ ಯೂನಿವರ್ಸಲ್ ಏಷ್ಯಾ’ ಮತ್ತು ಅತ್ಯುತ್ತಮ ರಾಷ್ಟ್ರೀಯ ಕಾಸ್ಟೂಮ್ಸ್ ಪ್ರಶಸ್ತಿಯನ್ನೂ ಅವರು ಮುಡಿಗೇರಿಸಿಕೊಂಡಿದ್ದಾರೆ. ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಪ್ರಥಮ ವರ್ಷದ ಬಿಬಿಎ ಮುಗಿಸಿರುವ ಸ್ವೀಝಲ್ ಬಾರಕೂರು ಬೆಣ್ಣೆಕುದ್ರು ಮೂಲದ ಸವಿತಾ ಫುರ್ಟಾಡೊ ಅವರ ಪುತ್ರಿ.
ಬಾರಕೂರಿನ ಸ್ವೀಝಲ್ ಫುರ್ಟಾಡೊ ಮಿಸ್ ಟೀನ್ ಯೂನಿವರ್ಸಲ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.