News Karnataka Kannada
Friday, May 03 2024
ಕರಾವಳಿ

ಮುಕ್ಕಚ್ಚೇರಿ ಸಮುದ್ರ ತೀರದಲ್ಲಿ ಯುವತಿ ಶವ ಪತ್ತೆ

Photo Credit :

ಮುಕ್ಕಚ್ಚೇರಿ ಸಮುದ್ರ ತೀರದಲ್ಲಿ ಯುವತಿ ಶವ ಪತ್ತೆ

ಉಳ್ಳಾಲ: ಯುವತಿಯೋರ್ವಳ ಶವ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸೀಗ್ರೌಂಡ್ ಸಮುದ್ರತೀರದಲ್ಲಿ ಪತ್ತೆಯಾಗಿದೆ.  ಸುಮಾರು 25ರ ಹರೆಯದ ಯುವತಿ ಚೂಡಿಧಾರ ಹಾಕಿದ ಸ್ಥಿತಿಯಲ್ಲಿ ಶವ ಸಮುದ್ರ ತೀರಕ್ಕೆ ತೇಲಿಬಂದಿದೆ.

ಬೇರೆಡೆ  ಹಾರಿ ಆತ್ಮಹತ್ಯೆ ನಡೆಸಿರುವ ಶಂಕೆ ಇದೆ.  ಮೇಲ್ನೋಟಕ್ಕೆ ಮೃತದೇಹದ  ಮೇಲೆ ಯಾವುದೇ ರೀತಿಯ ಗಾಯದ ಗುರುತುಗಳಿಲ್ಲದೇ ಇರುವುದರಿಂದ  ಇದೊಂದು ಆತ್ಮಹತ್ಯೆ ಪ್ರಕರಣದ ಶಂಕೆ ಉಳ್ಳಾಲ ಪೊಲೀಸರು ವ್ಯಕ್ತಪಡಿಸಿದ್ದಾರೆ.  

ಮೃತದೇಹದ ಶವಮಹಜರು ಪರೀಕ್ಷೆಗಾಗಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಸಂಬಂಧಿಕರು, ಗುರುತು ಇದ್ದವರು ಇದ್ದಲ್ಲಿ  ಉಳ್ಳಾಲ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ. 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
184

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು