News Karnataka Kannada
Monday, May 20 2024
ಕರಾವಳಿ

ಬೈಕ್ ಗೆ ಬೊಲೆರೊ ಡಿಕ್ಕಿ: ಯಕ್ಷಗಾನ ಭಾಗವತ ಸಾವು

Photo Credit :

ಬೈಕ್ ಗೆ ಬೊಲೆರೊ ಡಿಕ್ಕಿ: ಯಕ್ಷಗಾನ ಭಾಗವತ ಸಾವು

ಕುಂದಾಪುರ: ಯಕ್ಷಗಾನ ಭಾಗವತರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆಯು ಶಿವಮೊಗ್ಗ-ಕುಂದಾಫುರ ರಾಜ್ಯ ಹೆದ್ದಾರಿಯ ಬಳ್ಕೂರಿನ್ಲಲಿ ಶನಿವಾರ ರಾತ್ರಿ ಸಂಭವಿಸಿದೆ.

ಮೃತರು ಕಮಲಶಿಲೆ ಬಿ ಮೇಳದ ಭಾಗವತ ರವಿರಾಜ ಪೂಜಾರಿ(26) ಅವರಾಗಿದ್ದಾರೆ.

ಶನಿವಾರ ಹುಣ್ಸೆಮಕ್ಕಿಯಲ್ಲಿ ನಡೆದ ಯಕ್ಷಗಾನದಲ್ಲಿ ಭಾಗವಹಿಸಿ ಬೈಕ್ ನಲ್ಲಿ ಹಿಂತಿರುಗುತ್ತಿದ್ದ ವೇಳೆ ಬೊಲೆರೋ ಡಿಕ್ಕಿ ಹೊಡೆದಿದೆ. ಇವರು ಸಿದ್ದಾಪುರ ಗ್ರಾಮದ ಜನ್ಸಾಲೆಯ ಲಕ್ಷ್ಮಣ ಪೂಜಾರಿ ಅವರ ಕಿರಿಯ ಪುತ್ರ.

ಬೊಲೆರೊ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉದ್ವಿಗ್ನತೆ ನಿರ್ಮಾಣವಾಯಿತು. ಕುಂದಾಫುರ ಡಿವೈಎಸ್ ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಪರಿಸ್ಥಿತಿ ಹತೋಟಿಗೆ ತರಲಾಗಿದೆ. ಬೊಲೆರೋ ಚಾಲಕ ಝಕೀರ್ ಹುಸೇನ್ ವಿರುದ್ಧ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು