News Karnataka Kannada
Friday, May 10 2024
ಕರಾವಳಿ

‘ಪ್ರೋಸ್ತೊಡಾಂಟಿಸ್ಟ್ ದಿನಾಚರಣೆ

Photo Credit :

‘ಪ್ರೋಸ್ತೊಡಾಂಟಿಸ್ಟ್ ದಿನಾಚರಣೆ

 ಮಂಗಳೂರು: ಜನವರಿ 22 ರಂದು ಯೆನೆಪೋಯ ದಂತ ಕಾಳೇಜಿನ ಪ್ರೋಸ್ತೊಡಾಂಟಿಕ್ಸ್ ವಿಭಾಗದಿಂದ ‘ಪ್ರೋಸ್ತೊಡಾಂಟಿಸ್ಟ್ ದಿನವನ್ನು ಆಚರಿಸಲಾಯಿತು.

ಪ್ರೋಸ್ತೊಡಾಂಟಿಕ್ಸ್ ಎಂದರೆ ಕೃತಕ ಹಲ್ಲಿನ ತಜ್ಣರು. ಹಲ್ಲುಸೆಟ್ಟು, ಬ್ರಿಡ್ಜ್ ಇಂಪ್ಲಾಂಟ್ ಮುಂತಾದವುಗಳಲ್ಲಿ ವಿಶೇಷ ತರಬೇತಿ ಪಡೆದಿರುತ್ತಾರೆ.

ಈ ವಿಭಾಗದ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಸಾಮಾಜಿಕ ಜಾಲತಾಣದ ‘Instagam ಮತ್ತು ‘Facebook’ ಪುಟಗಳನ್ನು ಉದ್ಘಾಟಿಸಲಾಯಿತು. ಹಲ್ಲಿಲ್ಲದವರಿಗೆ ಉಚಿತ ದಂತ ಪಂಕ್ತಿಗಳನ್ನು ವಿತರಿಸಲಾಯಿತು.
ಈ ದಿನದ ನೆನಪಿಗಾಗಿ ಗಿಡವನ್ನು ನೆಡಲಾಯಿತು. ಕಾಲೇಜಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಭಾಷಣ ಮತ್ತು ಪ್ರೋಸ್ಟರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಯೆನೆಪೋಯದ ಉಪಕುಲಪತಿ ಡಾ. ಶ್ರೀಪತಿ ರಾವ್ , ಪ್ರಾಂಶುಪಾಲರಾದ ಡಾ. ಅಖ್ತರ್ ಹುಸೈನ್, ವಿಭಾಗದ ಮುಖ್ಯಸ್ಥರಾದ ಡಾ. ಸನತ್ ಶೆಟ್ಟಿ ಅಲ್ಲದೆ ದಂತ ಕಾಲೇಜಿನ ಸುಮಾರು 125 ಸಿಬ್ಬಂದಿ ಹಾಹೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು