ಬೆಂಗಳೂರು: ನಾಳೆ ರಾಜ್ಯದಾದ್ಯಂತ 8.76 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದಾರೆ. ಎರಡು ದಿನದ ಪರೀಕ್ಷೆ ಜೂನ್ 19 ಹಾಗೂ 22ರಂದು ನಡೆಯಲಿದೆ.
ಅಧಿಕಾರಿಗಳ ಪ್ರಕಾರ, ಒಂದು ತರಗತಿ ಕೋಣೆಯಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ಜ್ವರ ಹಾಗೂ ಕೋವಿಡ್ ಲಕ್ಷಣಗಳು ಹೊಂದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ.
4,72,643 ಹುಡುಗರು ಹಾಗೂ 4,03,938 ಹುಡುಗಿಯರು ಈ ಬಾರಿ ಪರೀಕ್ಷೆ ಬರೆಯುತತ್ಇದ್ದಾಋಎ. ರಾಜ್ಯದ 73,066 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.