News Karnataka Kannada
Saturday, April 27 2024
ಕಲಬುರಗಿ

ತಂದೆ ಜತೆ ಹೋಗಿದ್ದ ಬಾಲಕ ಗಣಿ ನೀರಿನಲ್ಲಿ ಮುಳುಗಿ ಸಾವು

Suicide Jump River
Photo Credit :

ವಾಡಿ; ಇಲ್ಲಿಗೆ ಸಮೀಪದ ಬಸವಣ ಖಣಿಯ ಪ್ರದೇಶದಲ್ಲಿ ತಂದೆಯು ಕಲ್ಲುಗಣಿ ಕೆಲಸಕ್ಕೆಂದು ತೆರಳಿದಾಗ ಜೊತೆಗೆ ಮಗ ಕೂಡಾ ಜೋತೆಗೆ ಹೊಗಿದ್ದಾನೆ. ತಂದೆ ಮುಂದೆ ನೋಡಿ ಕೆಲಸ ಮಾಡುವಾಗ ಮಗು ಕಾಲು ಜಾರಿ ನೀರಿನಲ್ಲಿ ಬಿದ್ದು ಮರಣವನ್ನಪ್ಪಿದ್ದಾನೆ.
ವಾರ್ಡ ನಂ ಒಂದರ ಬಸವಣ ಖಣಿಯ ಮಂಗೇಶ ಜಾಧವ(07), ಮೃತಪಟ್ಟ ಬಾಲಕನಾಗಿದ್ದಾನೆ. ಸ್ಥಳಕ್ಕೆ ವಾಡಿ ಠಾಣೆ ಪಿಎಸ್‍ಐ ವಿಜಯಕುಮಾರ ಬಾವಗಿ ಭೇಟಿ ನೀಡಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು