ಬೆಂಗಳೂರು: ಕಳೆದ ವಾರ ಒಂದಷ್ಟು ಏರಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇದೀಗ ತುಸು ತಗ್ಗಿದೆ. ಭಾರತ ಹಾಗೂ ವಿದೇಶಗಳಲ್ಲಿ ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 20 ರೂನಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆ ಗ್ರಾಮ್ಗೆ 10 ಪೈಸೆ ತಗ್ಗಿದೆ.
ವಿದೇಶಗಳಲ್ಲಿ ಬಹುತೇಕ ಕಡಿಮೆ ಬೆಲೆ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,100 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 63,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,550 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 58,100 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,550 ರೂಪಾಯಿಯಲ್ಲಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಚೆನ್ನೈ: 58,700 ರೂ., ಮುಂಬೈ: 58,100 ರೂ., ದೆಹಲಿ: 58,250 ರೂ., ಕೋಲ್ಕತಾ: 58,100 ರೂ., ಕೇರಳ: 58,100 ರೂ., ಅಹ್ಮದಾಬಾದ್: 58,150 ರೂ., ಜೈಪುರ್: 58,250 ರೂ., ಲಕ್ನೋ: 58,250 ರೂ., ಭುವನೇಶ್ವರ್: 58,100 ರೂಪಾಯಿ ಇದೆ.
ಇನ್ನು ವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)., ಬೆಂಗಳೂರು: 7,550 ರೂ., ಚೆನ್ನೈ: 7,700 ರೂ., ಮುಂಬೈ: 7,550 ರೂ., ದೆಹಲಿ: 7,550 ರೂ., ಕೋಲ್ಕತಾ: 7,550 ರೂ., ಕೇರಳ: 7,700 ರೂ., ಅಹ್ಮದಾಬಾದ್: 7,550 ರೂ., ಜೈಪುರ್: 7,550 ರೂ., ಲಕ್ನೋ: 7,550 ರೂ., ಭುವನೇಶ್ವರ್: 7,700 ರೂಪಾಯಿ ಇದೆ.