Bengaluru 28°C
Ad

ಮಳೆಯಿಂದ ಆಗುವ ತೊಂದರೆಗೆ ಮುಕ್ತಿ ನೀಡಲು ಸಿದ್ದತೆ ನಡೆಸಿದ ಪಾಲಿಕೆ

ಅವಳಿ ನಗರದ ವ್ಯಾಪ್ತಿಯಲ್ಲಿ ಮೂರು ಇಂಜನಿಯರಿಂಗ್ ಡಿವಿಜನ್ ಗಳು ಮಾಡಲಾಗಿದೆ. ಜೆಸಿಬಿ, ಹಿಟ್ಯಾಜ್, ಮ್ಯಾನ್ ಪವರ್ ಬೇಡಿಕೆಗಳು ಇದ್ದು, ಅವುಗಳಿಗೆ ಮಹಾನಗರ ಪಾಲಿಕೆ ಅಪ್ರುಲ್ ಕೊಟ್ಟಿದ್ದೆ.

ಹುಬ್ಬಳ್ಳಿ: ಅವಳಿ ನಗರದ ವ್ಯಾಪ್ತಿಯಲ್ಲಿ ಮೂರು ಇಂಜನಿಯರಿಂಗ್ ಡಿವಿಜನ್ ಗಳು ಮಾಡಲಾಗಿದೆ. ಜೆಸಿಬಿ, ಹಿಟ್ಯಾಜ್, ಮ್ಯಾನ್ ಪವರ್ ಬೇಡಿಕೆಗಳು ಇದ್ದು, ಅವುಗಳಿಗೆ ಮಹಾನಗರ ಪಾಲಿಕೆ ಅಪ್ರುಲ್ ಕೊಟ್ಟಿದ್ದೆ.

Ad
300x250 2

ಅಷ್ಟೇ ಅಲ್ದೆ ಎಲ್ಲಾ ನಾಲಾಗಳ ಹೂಳೆತ್ತುವ ಕಾರ್ಯವನ್ನು 80% ಮಾಡಲಾಗಿದೆ. ಬೇರೆ ಬೇರೆ ಪ್ರದೇಶಗಳಲ್ಲಿ 4 ಹಿಟ್ಯಾಜ್ ಗಳನ್ನು ಬಳಸಿ, 6 ಜೆಸಿಬಿ , 10 ಟ್ಯಾಕ್ಟರ್ ಗಳೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ಹು ಧಾ ಪಾಲಿಕೆ ಆಯುಕ್ತರ ಈಶ್ವರ ಉಳ್ಳಾಗಡ್ಡಿ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು,ಈಗಾಗಲೇ ಸರಿಸುಮಾರು 2001 ಪೌರ ಕಾರ್ಮಿಕರು ಮಹಾನಗರ ಪಾಲಿಕೆ ಯಲ್ಲಿ ಕೆಲಸ ನೀರ್ವಹಿಸುತ್ತಿದ್ದಾರೆ. ನಗರವನನ್ನು ಸ್ಮಾರ್ಟ್ ಸಿಟಿ ಮಾಡುವ ಉದ್ದೇಶದಿಂದ ರಾಜಾನಾಲವನ್ನು ಸಹ ಗಮನದಲ್ಲಿ ಇಟ್ಟುಕೊಂಡು, 40 ಕೋಟಿಯಲ್ಲಿ ಡಿಪಿಆರ್ ಸಿದ್ದಪಡಿಸಿ ಇದೀಗ ಸರ್ಕಾರಕ್ಕೆ ಸಲ್ಲಿಸಲು ಮಹಾನಗರ ಪಾಲಿಕೆ ಸಿದ್ದವಾಗಿದೆ ಎಂದರು.

Ad
Ad
Nk Channel Final 21 09 2023
Ad