ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತೆ ಶುಭಸುದ್ದಿ ಸಿಕ್ಕಿದೆ. ಕಳೆದ ವಾರಾಂತ್ಯದಲ್ಲಿ ಭರ್ಜರಿಯಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ತುಸು ಹೆಚ್ಚಳ ಕಂಡಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 85 ರೂನಷ್ಟು ಹೆಚ್ಚಳವಾಗಿತ್ತು.
ಇದೀಗ ತುಸು ಕಡಿಮೆಯಾಗಿದೆ.
ಇನ್ನೂ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 58,750 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 64,090 ರೂಪಾಯಿ ಆಗಿದೆ. ಇಂದು 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 58,750 ರೂ. 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 64,090 ರೂಬೆಳ್ಳಿ ಬೆಲೆ 10 ಗ್ರಾಂಗೆ: 736 ರೂ.ಇದೆ.
ಬೆಂಗಳೂರು: 58,750 ರೂಚೆನ್ನೈ: 59,400 ರೂಮುಂಬೈ: 58,750 ರೂದೆಹಲಿ: 58,900 ರೂ. ಕೋಲ್ಕತಾ: 58,750 ರೂಕೇರಳ: 58,750 ರೂ. ಅಹ್ಮದಾಬಾದ್: 58,800 ರೂ. ಜೈಪುರ್: 58,900 ರೂಲಕ್ನೋ: 58,900 ರೂ. ಭುವನೇಶ್ವರ್: 58,750 ರೂ ಇದೆ
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)ಬೆಂಗಳೂರು: 7,275 ರೂ. ಚೆನ್ನೈ: 7,700 ರೂ. ಮುಂಬೈ: 7,360 ರೂ. ದೆಹಲಿ: 7,360 ರೂ. ಕೋಲ್ಕತಾ: 7,360 ರೂ. ಕೇರಳ: 7,700 ರೂ. ಅಹ್ಮದಾಬಾದ್: 7,360 ರೂ. ಜೈಪುರ್: 7,360 ರೂ. ಲಕ್ನೋ: 7,360 ರೂ. ಭುವನೇಶ್ವರ್: 7,700 ರೂಪಾಯಿ ಇದೆ.