News Karnataka Kannada
Friday, May 03 2024
ಬೆಂಗಳೂರು

ಗ್ರಾಮ್​ಗೆ 35 ರೂನಷ್ಟು ಇಳಿಕೆಗೊಂಡ ಚಿನ್ನ: ಇವತ್ತಿನ ದರಪಟ್ಟಿ ಹೀಗಿದೆ

ವಿದೇಶೀ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ ಏರಿದ್ದ ಚಿನ್ನದ ಬೆಲೆ  ಬುಧವಾರ ಇಳಿಕೆಯಾಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 35 ರೂನಷ್ಟು ಕಡಿಮೆ ಆಗಿದೆ.
Photo Credit : NewsKarnataka

ಬೆಂಗಳೂರು: ವಿದೇಶೀ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ ಏರಿದ್ದ ಚಿನ್ನದ ಬೆಲೆ  ಬುಧವಾರ ಇಳಿಕೆಯಾಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 35 ರೂನಷ್ಟು ಕಡಿಮೆ ಆಗಿದೆ.

ಬೆಳ್ಳಿ ಬೆಲೆಯ ಏರಿಕೆ ಮುಂದುವರಿದಿದೆ. ಗ್ರಾಮ್​ಗೆ 40 ಪೈಸೆಯಷ್ಟು ಬೆಳ್ಳಿ ಬೆಲೆ ಹೆಚ್ಚಳವಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,350 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 69,110 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,900 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 63,350 ರೂ, ಚೆನ್ನೈ: 64,300 ರೂ
ಮುಂಬೈ: 63,350 ರೂ, ದೆಹಲಿ: 63,500 ರೂ, ಕೋಲ್ಕತಾ: 63,350 ರೂ, ಕೇರಳ: 63,350 ರೂ, ಅಹ್ಮದಾಬಾದ್: 63,400 ರೂ, ಜೈಪುರ್: 63,500 ರೂ, ಲಕ್ನೋ: 63,500 ರೂ, ಭುವನೇಶ್ವರ್: 63,350 ರೂ ಆಗಿದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,370 ರಿಂಗಿಟ್ (59,149 ರೂಪಾಯಿ), ದುಬೈ: 2,537.50 ಡಿರಾಮ್ (57,625 ರೂಪಾಯಿ), ಅಮೆರಿಕ: 685 ಡಾಲರ್ (57,129 ರೂಪಾಯಿ), ಸಿಂಗಾಪುರ: 945 ಸಿಂಗಾಪುರ್ ಡಾಲರ್ (58,282 ರೂಪಾಯಿ), ಕತಾರ್: 2,580 ಕತಾರಿ ರಿಯಾಲ್ (59,011 ರೂಪಾಯಿ), ಸೌದಿ ಅರೇಬಿಯಾ: 2,600 ಸೌದಿ ರಿಯಾಲ್ (57,811 ರೂಪಾಯಿ), ಓಮನ್: 273.50 ಒಮಾನಿ ರಿಯಾಲ್ (59,246 ರೂಪಾಯಿ), ಕುವೇತ್: 214.50 ಕುವೇತಿ ದಿನಾರ್ (58,141 ರೂಪಾಯಿ) ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು