ಬೆಂಗಳೂರು: ಚಿನ್ನದ ಬೆಲೆ ಇಂದು ಹೆಚ್ಚಳವಾದರೂ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಶುಕ್ರವಾರ ಬೆಳಗ್ಗೆ ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಏರಿಕೆ ಕಂಡಿದೆ. ಫೆಡರಲ್ ರಿಸರ್ವ್ಸ್ ದರ ಇಳಿಕೆ ಆಗುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಕಡಿಮೆ ಆಗುವ ಸಂಭವ ಇದೆ.
ಈಗ ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,200 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,220 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,500 ರೂಪಾಯಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಬೆಂಗಳೂರು: 66,200 ರೂ, ಚೆನ್ನೈ: 67,250 ರೂ
ಮುಂಬೈ: 66,200 ರೂ, ದೆಹಲಿ: 66,350 ರೂ, ಕೋಲ್ಕತಾ: 66,200 ರೂ, ಕೇರಳ: 66,200 ರೂ, ಅಹ್ಮದಾಬಾದ್: 66,250 ರೂ, ಜೈಪುರ್: 66,350 ರೂ, ಲಕ್ನೋ: 66,350 ರೂ, ಭುವನೇಶ್ವರ್: 66,200 ರೂ ಇದೆ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಮಲೇಷ್ಯಾ: 3,500 ರಿಂಗಿಟ್ (61,482 ರೂಪಾಯಿ), ದುಬೈ: 2,615 ಡಿರಾಮ್ (59,372 ರೂಪಾಯಿ), ಅಮೆರಿಕ: 715 ಡಾಲರ್ (59,621 ರೂಪಾಯಿ), ಸಿಂಗಾಪುರ: 984 ಸಿಂಗಾಪುರ್ ಡಾಲರ್ (60,620 ರೂಪಾಯಿ), ಕತಾರ್: 2,670 ಕತಾರಿ ರಿಯಾಲ್ (61,061 ರೂಪಾಯಿ), ಸೌದಿ ಅರೇಬಿಯಾ: 2,670 ಸೌದಿ ರಿಯಾಲ್ (59,354 ರೂಪಾಯಿ), ಓಮನ್: 283.50 ಒಮಾನಿ ರಿಯಾಲ್ (61,406 ರೂಪಾಯಿ), ಕುವೇತ್: 224 ಕುವೇತಿ ದಿನಾರ್ (60,655 ರೂಪಾಯಿ) ಇದೆ.