News Karnataka Kannada
Thursday, May 02 2024
ಬೆಂಗಳೂರು

ಚಿನ್ನ, ಬೆಳ್ಳಿ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ: ಇವತ್ತಿನ ದರಪಟ್ಟಿ ಹೀಗಿದೆ

ಚಿನ್ನ ಮತ್ತು ಬೆಳ್ಳಿ ಬೆಲೆ ಬಹಳ ದಿನಗಳ ಬಳಿಕ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ ಒಂದು ರೂನಷ್ಟು ಇಳಿಕೆ ಆಗಿದೆ. ಚಿನ್ನದ ಬೆಲೆ ಗ್ರಾಮ್​ಗೆ 50 ರೂನಷ್ಟು ತಗ್ಗಿದೆ. 
Photo Credit : NewsKarnataka

ಬೆಂಗಳೂರು: ಮಾರ್ಚ್ ಕೊನೆಯ ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ತಕ್ಕಮಟ್ಟಿಗೆ ಹೆಚ್ಚಾಗಿದೆ. ಇಂದೂ ಕೂಡ ಚಿನ್ನದ ಬೆಲೆ ತುಸು ಹೆಚ್ಚಾಗಿದೆ. ಬೆಳ್ಳಿ ಬೆಲೆಯಲ್ಲೂ ಅಲ್ಪ ಏರಿಕೆ ಆಗಿದೆ.

ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ ಒಂದೂವರೆ ರೂನಷ್ಟು ಏರಿದೆ. ಚಿನ್ನದ ಬೆಲೆ 10 ದಿನದಲ್ಲಿ ಗ್ರಾಮ್​ಗೆ 140 ರೂನಷ್ಟು ಏರಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 62,750 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 68,450 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,800 ರೂಪಾಯಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 62,750 ರೂ, ಚೆನ್ನೈ: 63,700 ರೂ,
ಮುಂಬೈ: 62,750 ರೂ, ದೆಹಲಿ: 62,900 ರೂ, ಕೋಲ್ಕತಾ: 62,750 ರೂ, ಕೇರಳ: 62,750 ರೂ, ಅಹ್ಮದಾಬಾದ್: 62,800 ರೂ, ಜೈಪುರ್: 62,900 ರೂ, ಲಕ್ನೋ: 62,900 ರೂ, ಭುವನೇಶ್ವರ್: 62,750 ರೂ, ಆಗಿದೆ.

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,340 ರಿಂಗಿಟ್ (58,915 ರೂಪಾಯಿ), ದುಬೈ: 2,505 ಡಿರಾಮ್ (56,851 ರೂಪಾಯಿ), ಅಮೆರಿಕ: 685 ಡಾಲರ್ (57,092 ರೂಪಾಯಿ), ಸಿಂಗಾಪುರ: 937 ಸಿಂಗಾಪುರ್ ಡಾಲರ್ (57,873 ರೂಪಾಯಿ), ಕತಾರ್: 2,560 ಕತಾರಿ ರಿಯಾಲ್ (58,512 ರೂಪಾಯಿ), ಸೌದಿ ಅರೇಬಿಯಾ: 2,570 ಸೌದಿ ರಿಯಾಲ್ (57,111 ರೂಪಾಯಿ), ಓಮನ್: 271 ಒಮಾನಿ ರಿಯಾಲ್ (58,668 ರೂಪಾಯಿ), ಕುವೇತ್: 212.50 ಕುವೇತಿ ದಿನಾರ್ (57,560 ರೂಪಾಯಿ) ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು