ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ಎರಡೂ ಕೂಡ ಗುರುವಾರ ಏರಿಕೆ ಕಂಡಿದೆ. ಭಾರತದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 35 ರೂನಷ್ಟು ಹೆಚ್ಚಾಗಿದೆ. ಕಳೆದ 10 ದಿನದಲ್ಲಿ ಒಂದು ಗ್ರಾಮ್ ಚಿನ್ನಕ್ಕೆ 400 ರೂನಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆ ಇಂದು ಗ್ರಾಮ್ಗೆ ಒಂದು ರೂ ಹೆಚ್ಚಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 66,100 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 72,110 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,550 ರೂಪಾಯಿ ಇದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಬೆಂಗಳೂರು: 66,100 ರೂ, ಚೆನ್ನೈ: 67,050 ರೂ
ಮುಂಬೈ: 66,100 ರೂ, ದೆಹಲಿ: 66,250 ರೂ, ಕೋಲ್ಕತಾ: 66,100 ರೂ, ಕೇರಳ: 66,100 ರೂ, ಅಹ್ಮದಾಬಾದ್: 66,150 ರೂ, ಜೈಪುರ್: 66,250 ರೂ, ಲಕ್ನೋ: 66,250 ರೂ, ಭುವನೇಶ್ವರ್: 66,100 ರೂ ಇದೆ.
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ): ಮಲೇಷ್ಯಾ: 3,500 ರಿಂಗಿಟ್ (61,315 ರೂಪಾಯಿ),ದುಬೈ: 2,640 ಡಿರಾಮ್ (59,788 ರೂಪಾಯಿ), ಅಮೆರಿಕ: 715 ಡಾಲರ್ (59,460 ರೂಪಾಯಿ), ಸಿಂಗಾಪುರ: 984 ಸಿಂಗಾಪುರ್ ಡಾಲರ್ (60,856 ರೂಪಾಯಿ), ಕತಾರ್: 2,695 ಕತಾರಿ ರಿಯಾಲ್ (61,465 ರೂಪಾಯಿ), ಸೌದಿ ಅರೇಬಿಯಾ: 2,690 ಸೌದಿ ರಿಯಾಲ್ (59,636 ರೂಪಾಯಿ), ಓಮನ್: 285 ಒಮಾನಿ ರಿಯಾಲ್ (61,562 ರೂಪಾಯಿ), ಕುವೇತ್: 224 ಕುವೇತಿ ದಿನಾರ್ (60,591 ರೂಪಾಯಿ) ಇದೆ.