News Karnataka Kannada
Sunday, May 12 2024
ಬೆಂಗಳೂರು ನಗರ

33 ಸಚಿವರಿಗೆ ಬರಲಿದೆ ಇನ್ನೊವಾ ಕ್ರಿಸ್ಟಾ ಹೈಬ್ರೀಡ್‌ ಕಾರು

Innova Crysta hybrid car to be launched for 33 ministers
Photo Credit : News Kannada

ಬೆಂಗಳೂರು: ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನು ನೀಡಿ ಜನರ ಮನಗೆದ್ದಿದೆ. ಇದೀಗ ತನ್ನ ಸಂಪುಟದ ಎಲ್ಲ 33 ಸಚಿವರಿಗೆ ಹೊಸ ಕಾರು ಕೊಡಲು ನಿರ್ಧರಿಸಿದೆ. 33 ಲಕ್ಷ ರೂ. ಮೌಲ್ಯದ ಹೊಸ ಇನ್ನೊವಾ ಕ್ರಿಸ್ಟಾ ಹೈಬ್ರೀಡ್‌ ಕಾರುಗಳನ್ನು ಸರ್ಕಾರ ಸಚಿವರಿಗಾಗಿ ಖರೀದಿಸಲು ಮುಂದಾಗಿದೆ.

ಸರ್ಕಾರ ಆದೇಶಿಸಿದ ಪ್ರತಿ ವಾಹನಕ್ಕೆ ಜಿಎಸ್‌ಟಿ ಸೇರಿದಂತೆ ಎಕ್ಸ ಶೋರೂಂ ಬೆಲೆ 30 ಲಕ್ಷ ರೂ.ಗಳಂತೆ 9.90 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಕಿರ್ಲೋಸ್ಕರ್‌ ಮೋಟಾರ್ಸ್‌ ಸಂಸ್ಥೆಯಿಂದ ನೇರವಾಗಿ ವಾಹನ ಖರೀದಿಸಲು ಆಡಳಿತ ಸುಧಾರಣೆ ಇಲಾಖೆ ಆದೇಶ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು