News Karnataka Kannada
Monday, April 29 2024
ಬೆಂಗಳೂರು ನಗರ

ಲಕ್ಷ್ಮೀಶ್ ರೈ ಅವರಿಗೆ ಅಲಯನ್ಸ್ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ

New Project 2021 12 20t123428.909
Photo Credit :

ಬೆಂಗಳೂರು: ಲಕ್ಷ್ಮೀಶ್ ರೈ ಅವರ ಎ ಕ್ರಿಟಿಕಲ್ ಸ್ಟಡಿ ಆಫ್ ಲಾ ರಿಲೇಟಿಂಗ್ ಟು ಮೆಡಿಕೋ- ಲೀಗಲ್ ಲಿಟಿಗೇಷನ್ ಇನ್ ಇಂಡಿಯಾ ವಿದ್ ಸ್ಪೆಷಲ್ ‘ರೆಫರೆನ್ಸ್ ಟು ಡಾಕ್ಟರ್ ಪೆಶೆಂಟ್ ರಿಲೇಷನ್ ಶಿಪ್’ ಎಂಬ ಮಹಾಪ್ರಬಂಧಕ್ಕೆ ಬೆಂಗಳೂರಿನ ಅಲಯನ್ಸ್ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಲಕ್ಷ್ಮೀಶ್ ಅವರು ತಮ್ಮ ಅಲಯನ್ಸ್ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಪ್ರಾಧ್ಯಾಪಕ ಡಾ.ಬಿ.ಎಸ್. ರೆಡ್ಡಿ ಇವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದರು. ಲಕ್ಷ್ಮೀಶ್ ರೈ ಕೋಡಿಬೈಲು ರತ್ನಾಕರ ಮತ್ತು ಶಾಂತಾ ರೈ ದಂಪತಿಯ ಪುತ್ರ. ಮಂಗಳೂರಿನ ಎಸ್ ಡಿಎಮ್ ಲಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಮತ್ತು ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದರು‌. ಅವರು ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು