News Karnataka Kannada
Wednesday, May 08 2024
ಬೆಂಗಳೂರು

ಐಬ ವತಿಯಿಂದ ಕರ್ನಾಟಕ ಸೌಂದರ್ಯ ವೃತ್ತಿಪರರಿಗೆ ಪ್ರಶಸ್ತಿ ಗೌರವ

4
Photo Credit : News Kannada

ಬೆಂಗಳೂರು: ಆಲ್ ಇಂಡಿಯಾ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ಕರ್ನಾಟಕ ಸೌಂದರ್ಯ ವೃತ್ತಿಪರರಿಗೆ “ಐಬ” ಪ್ರಶಸ್ತಿಯನ್ನು ನೀಡುತ್ತಿದೆ.

ಇಂದು ಫೆ.26 ಮತ್ತು ನಾಳೆ (ಫೆ.27) ಬೆಂಗಳೂರಿನ ಪ್ರಿನ್ಸೆಸ್ ಶೆರಿನ್ ಅರಮನೆ ಮೈದಾನದಲ್ಲಿ ಬ್ಯೂಟಿ ಎಕ್ಸ್ ಪೋ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅಖಿಲ ಭಾರತ ಹೇರ್ ಅಂಡ್ ಬ್ಯೂಟಿ ಅಸೋಸಿಯೇಷನ್ ಮಂಗಳೂರು ಚಾಪ್ಟರ್ ನ ಅಧ್ಯಕ್ಷೆ ಮರ್ಸಿ ವೀಣಾ ಡಿಸೋಜಾ ಅವರು ಆಸಕ್ತ ಬ್ಯೂಟಿ ಪ್ರೊಫೆಷನಲ್ ಸದಸ್ಯತ ಬಯಸುವವರು ಎಕ್ಸ್ ಪೋ ಗೆ ಬರಲು ಆಹ್ವಾನ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು, AIHBA( ಐಬ) ಎಲ್ಲಾ ಬ್ಯೂಟಿಷಿಯನ್ ವೃತ್ತಿ ಅವರಿಗೂ ಪ್ರೊಫೆಷನಲ್ ಕ್ಲಾಸ್ ನ ತರಬೇತು ನೀಡುವಲ್ಲಿ ಯಶಸ್ವಿಯಾಗಿದೆ . ಪ್ರತಿ ತಿಂಗಳು ಕಾರ್ಯಾಗಾರವನ್ನು ನಡೆಸುತ್ತಾ ಬಂದಿದೆ. ಈ ಅಸೋಸಿಯೇಷನ್ ರಾಜ್ಯಮಟ್ಟದಲ್ಲಿ ಹೆಸರುವಾಸಿ ಮಾಡಿದೆ. ಬ್ಯೂಟಿ ಪ್ರೊಫೆಷನಲ್ ಸದಸ್ಯತನ ಪಡೆಯಲು ಆಸಕ್ತಿ ಇದ್ದಲ್ಲಿ ನಮ್ಮನ್ನು ಬೇಟಿ ಮಾಡಿ ತಿಳುವಳಿಕೆ ಪಡೆದುಕೊಳ್ಳಬಹುದು. ಈಗಾಗಲೇ ನಮ್ಮ ಸದಸ್ಯರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.


ಪ್ರಶಸ್ತಿ ವಿಜೇತರನ್ನು ನೋಡುವುದಾದರೇ,

ಲೆಜೆಂಡರಿ ಪ್ರಶಸ್ತಿ:
1. ಮರಿಯಾ ಹೆರಾಲ್ಡ್
2. ಮಾಧವಿ ಮನೋಹರ್ ರೈ

ಗುರುವೇ ನಮಃ ಪ್ರಶಸ್ತಿ:
1. ವಿದ್ಯಾ ಶೆಟ್ಟಿ
2. ನಿಶಾಲಾ.ಎಸ್.ಆಳ್ವ
3. ಸುಚೇತಾ ರವಿ ಶೆಟ್ಟಿ
4. ಐಶ್ವರ್ಯಾ ಚಂದ್ರಶೇಖರ್
5. ರೇಖಾ ಜಯರಾಮ್
6. ಸುಹಾನಾ ಮರಿಯಮ್
7. ಪುಷ್ಪಲತಾ

ಉದ್ಯಮಿ ಪ್ರಶಸ್ತಿ:
1. ಆಯಿಷಾ ಶನಾಜ್
2. ಸವಿತಾ ಅರುಣ್ ಭಂಡಾರಿ
3. ಲಕ್ಷ್ಮಿ ಗೋವರ್ಧನ್
4. ಉಷಾ. K
5. ದಿವ್ಯಾ ಶೆಟ್ಟಿ

ಅತ್ಯುತ್ತಮ ಮೇಕಪ್ ಪ್ರಶಸ್ತಿ:
1. ಶ್ರುತಿ

ಬ್ರೈಡಲ್ ಮೇಕಪ್ ಪ್ರಶಸ್ತಿ:
1. ನವಿತಾ
2. ಸಂಗೀತಾ. ಎಸ್.ರಾವ್
3. ಪದ್ಮಾ ಅವರಿಗೆ ಒಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು