ಬೆಂಗಳೂರು ; ಕೆಲವು ಮಾದ್ಯಮಗಳಲ್ಲಿ ಬೆಂಗಳೂರಿನ ಪೋಲೀಸರು ದಂಡ ವಿಧಿಸುವ ಪಿಡಿಏ ಉಪಕರಣಗಳನ್ನು ಹಿಂಪಡೆದಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸುತಿದ್ದು ಉಪಕರಣಗಳನ್ನು ಹಿಂಪಡೆದಿಲ್ಲ ಎಂದು ಜಂಟಿ ಪೋಲೀಸ್ ಆಯುಕ್ತ ರವಿಕಾಂತೇ ಗೌಡ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾದ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಇಂತಹ ವದಂತಿಗಳನ್ನು ನಂಬಬಾರದೆಂದು ಕರೆ ನೀಡಿದ್ದಾರೆ.