ಬೆಂಗಳೂರು: ರಾಜ್ಯದ ಸರ್ಕಾರಿ ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಕ್ಕಳಿಗೆ ಅ.10ರಿಂದ 20ರ ವೆರೆಗೆ ದಸರಾ ರಜೆ ನಿಗದಿ ಪಡಿಸಿ ರಜೆ ಘೋಷಿಸಲಾಗಿದೆ.
2022ರ ಮೇ 1ರಿಂದ ಮೇ 28 ರ ವರೆಗೆ ಬೇಸಿಗೆ ರಜೆ ಘೋಷಣೆ ಮಾಡಲಾಗಿದೆ.