News Karnataka Kannada
Monday, May 20 2024
ಹುಬ್ಬಳ್ಳಿ-ಧಾರವಾಡ

ಉಗ್ರರ ಶಂಕೆ ಕುರಿತು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಪ್ರತಿಕ್ರಿಯೆ

Police Commissioner Renuka Sukumar reacts to terror suspects
Photo Credit : News Kannada

ಹುಬ್ಬಳ್ಳಿ:‘ನಾವು ದೆಹಲಿ ಪೊಲೀಸರ ಜೊತೆ ಹೈಲೆವಲ್ ಸಂಪರ್ಕದಲ್ಲಿ ಇದ್ದೇವೆ. ನಾವು ನಿನ್ನೆ ನ್ಯೂಸ್ ಅಲ್ಲಿ ನೋಡಿದ ಮೇಲೆ ನಾವು ದೆಹಲಿ ಪೊಲೀಸರ ಜೊತೆ ಟಚ್ ಅಲ್ಲಿದ್ದೇವೆ ಎಂದು ದೆಹಲಿ ಪೊಲೀಸರು, ಉಗ್ರ ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಉಗ್ರರರನ್ನು ಸೆರೆ ಹಿಡಿದಿದ್ದಾರೆ. ಆ ಉಗ್ರರು ಹುಬ್ಬಳ್ಳಿ ಧಾರವಾಡ ಹೆಸರನ್ನು ಹೇಳಿದ್ದಾರೆ ಎಂದು ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಪ್ರತಿಕ್ರಿಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕೃತವಾಗಿ ಇಲ್ಲಿ ಟ್ರೇನಿಂಗ್ ಅಥವಾ ಅವರು ಎಲ್ಲಿವರು ಅನ್ನೋ ಮಾಹಿತಿ ಇಲ್ಲ. ನಮ್ಮ ಜೊತೆ ಪೊಲೀಸರು ಯಾವುದೇ ಮಾಹಿತಿ ಶೇರ್ ಮಾಡಕೊಂಡಿಲ್ಲ’ ಎಂದು ರೇಣುಕಾ ಸುಕುಮಾರ್ ತಿಳಿಸಿದ್ದಾರೆ.

ಹೈಲೆವಲ್ ಅಲ್ಲಿ ನಾವು ದೆಹಲಿ ಪೊಲೀಸರ ಜೊತೆ ಚರ್ಚೆ ಅಲ್ಲಿದ್ದೇವೆ. ನ್ಯೂಸ್‌ನಲ್ಲಿ ಯಾವುದು ನಿರ್ದಿಷ್ಟ ಸ್ಥಳದ ಮಾಹಿತಿ ಹೇಳಿಲ್ಲ. ಆದರೂ ನಾವು ದೆಹಲಿ ಪೊಲೀಸರ ಜೊತೆ ಟಚ್‌ನಲ್ಲಿದ್ದೇವೆ. ಆದರೆ ಅಧಿಕೃತವಾಗಿ ನಮಗೆ ದೆಹಲಿ ಪೊಲೀಸರು ಏನೂ ಹೇಳಿಲ್ಲ. ನಮ್ಮ ಜೊತೆ ಯಾವುದೇ ಮಾಹಿತಿ ಶೇರ್ ಮಾಡಿಲ್ಲ. ಆದರೂ ನಾವು ಪೊಲೀಸರು ಅಲರ್ಟ್ ಮಾಡಕೊಂಡಿದ್ದೇವೆ. ನಾವು ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮ ಕೈಗೊಂಡಿದ್ದೇವೆ. ಹೆಚ್ಚಿನ ಇಂಟಲಿಜೆನ್ಸ್ ಮಾಹಿತಿ ಕಲೆಕ್ಟ್ ಮಾಡ್ತೀದಿವಿ ಎಂದು ರೇಣುಕಾ ಸುಕುಮಾರ್ ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು