ಧಾರವಾಡ: ಯಾವುದೇ ಸಭೆ ಸಮಾರಂಭಕ್ಕೆ ಹೋದರೂ ಕಟೌಟ್ ಬ್ಯಾನರ್ ಗಳಿಗೆ ಮುಗಿ ಬಿಳುವುದು ಸರ್ವೇ ಸಾಮಾನ್ಯವಾಗಿದೆ. ಧಾರವಾಡದ ಐಐಟಿ ಮುಂದೆ ಜನರು ಮೋದಿ ಕಟೌಟ್ ಗೆ ಮುಗಿಬಿದ್ದಿದ್ದಾರೆ.
ಧಾರವಾಡ ಐಐಟಿ ಬಳಿಯ ಮೋದಿ ಕಟೌಟ್ ತಂದಿರೋ ಬಿಜೆಪಿ ಕಾರ್ಯಕರ್ತರು ಕೆಳಗೆ ಇಳಿಸುತ್ತಿದ್ದಂತೆಯೇ ಜನರು ಮುಗಿಬಿದ್ದಿದ್ದಾರೆ. ಕಟೌಟ್ ನೋಡುತ್ತಿದ್ದಂತೆಯೇ ಜನರಿಂದ ಜನರಿಂದ ನೂಕುನುಗ್ಗಲಾಗಿದ್ದಾರೆ. ಇನ್ನೂ ಐಐಟಿ ಮುಂಭಾಗದ ಬೃಹತ್ ವೇದಿಕೆ ಬಳಿ ಘಟನೆ ನಡೆದಿದ್ದು, ಟಿ ಶರ್ಟ್ ಹಾಗೂ ಕಟೌಟ್ ಪಡೆಯಲು ಜನರಿಂದ ಹರಸಾಹಸ ಮಾಡಿದ್ದಾರೆ.