News Karnataka Kannada
Monday, May 06 2024
ಹುಬ್ಬಳ್ಳಿ-ಧಾರವಾಡ

ಮಳೆಗಾಗಿ ಗ್ರಾಮಸ್ಥರಿಂದ ವಿಶಿಷ್ಟ ಗುರ್ಜಿಪೂಜೆ ಆಚರಣೆ

Navalgund: Villagers offer prayers for rain
Photo Credit : News Kannada

ನವಲಗುಂದ: ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಮಳೆ ಕೃಷಿ ಆಧಾರಿತ ಆಚರಣೆ ವಿಧಿ ವಿಧಾನಗಳು ವಿಭಿನ್ನ ರೀತಿಯಲ್ಲಿ ನಡೆಯತ್ತದೆ.

ಗುರ್ಜಿ ಪೂಜೆ, ಗಂಗವ್ವನ ಪೂಜೆ, ಕತ್ತೆ ಮದುವೆ, ಕಪ್ಪೆಗಳ ಮದುವೆ, ಕಿಳ್ಳು ಕ್ಯಾತರ ಆಟ, ತಿಳ್ಳಿಯಾಟ ಮುಂತಾದ ಆಚರಣೆ ಪೂಜೆ ಪುನಕ್ಕಾರ ಆಟಗಳಿಂದ ಮಳೆರಾಯನ ಕೃಪೆಗಾಗಿ ಪ್ರಾರ್ಥಿಸುವದು ಸಂಪ್ರದಾಯ ಇದೆ.

ಗ್ರಾಮೀಣ ಪ್ರದೇಶಗಳಲ್ಲಿ ಶತಮಾನಗಳಿಂದಲೂ ಆಚರಣಿಯಲ್ಲಿರುವ ಗುರ್ಜಿಪೂಜೆ ವಿಶಿಷ್ಟವಾಗಿದೆ. ವ್ಯಕ್ತಿ ಅಥವಾ ಬಾಲಕನ ತಲೆಯ ಮೇಲೆ ತವೆ (ರೊಟ್ಟಿ ಮಾಡುವ ಹಂಚು) ಇಟ್ಟು ಅದರ ಮೇಲೆ ಆಕಳ ಸಗಣಿಯಿಂದ ತಯಾರಿಸಿದ ಗುರ್ಜಿ ಹೋರಿಸಲಾಗುತ್ತದೆ ಆನಂತರ ಗುರ್ಜಿ ಹೊತ್ತವರ ಹಿಂದೆ ಮಹಿಳೆಯರು ಹಿಂದೆ ಹಿಂದೆ ಸುತ್ತಾಡಿ ನೀರು ಹಾಕಿ ಪೂಜೆ ಮಾಡುತ್ತಾರೆ.

ಸ್ಥಳಿಯ ಅಗಸಿ ಓಣಿಯ ಮಹಿಳೆಯರಿಂದ ಸಮೃದ್ಧ ಮಳೆಗಾಗಿ ಪ್ರಾಥಿಸಿ ಗುರ್ಜೆ ಪೂಜೆ ಮಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು