News Karnataka Kannada
Sunday, April 28 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಎ. 21ಕ್ಕೆ ಮಲ್ಲು ಜಮಖಂಡಿ ನಟನೆಯ ‘ನನ್ನಾಕಿ ಚಿತ್ರ’ ಬಿಡುಗಡೆ

Hubballi: Mallu Jamkhandi starrer 'Nannaki chitra' to release on April 21
Photo Credit : News Kannada

ಹುಬ್ಬಳ್ಳಿ: ಯೂಟ್ಯೂಬ್ ಸ್ಟಾರ್ ಮಲ್ಲು ಜಮಖಂಡಿಯ ಮೊದಲ ನಿರ್ದೇಶನದ ‘ನನ್ನಾಕಿ ಚಿತ್ರ’  ಏಪ್ರಿಲ್ 21 ರಂದು ಇಡೀ ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ ಎಂದು ನಾಯಕ ಮಲ್ಲು ಜಮಖಂಡಿ ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಾಯಕ, ಲಕ್ಷ ಸ್ಟುಡಿಯೋ ಅನೀಲ ಸಿಜೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ನನ್ನಾಕಿ ಚಿತ್ರದ ನಾಯಕಿಯಾಗಿ ಶಿವಗಂಗಾ ನಟನೆ ಮಾಡಿದ್ದಾರೆ. ಇಡೀ ಚಿತ್ರವನ್ನು ಪೋನ್ ನಲ್ಲಿ ಶೂಟ್ ಮಾಡಿದ್ದು, ವಿಶೇಷವಾಗಿದ್ದು, ಉತ್ತರ ಕರ್ನಾಟಕದಲ್ಲಿ ಹೆಚ್ಚು ಶೂಟಿಂಗ್ ಮಾಡಲಾಗಿದೆ. ಉತ್ತರ ಕರ್ನಾಟಕದ ಭಾಷೆಯಲ್ಲಿ ಈ ಸಿನಿಮಾ ಮಾಡಿದೆ. ಈ ಚಿತ್ರದಲ್ಲಿ ಲವ್, ಕಾಮಿಡಿ ಇದೆ ಎಲ್ಲರಿಗೂ ಇಷ್ಟವಾಗುತ್ತದೆಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು