News Karnataka Kannada
Thursday, May 02 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ನಮೋಗೆ ವಿಶೇಷ ಉಡುಗೊರೆ ನೀಡಿದ ಹುಬ್ಬಳ್ಳಿ ಯುವತಿ

Hubli girl offers a special gift to NaMo
Photo Credit : News Kannada

ಧಾರವಾಡ: ಜಿಲ್ಲೆಗೆ ಯಾರೇ ಗಣ್ಯ ವ್ಯಕ್ತಿಗಳು ಬಂದಾಗಲೂ ಹುಬ್ಬಳ್ಳಿಯ ಯುವತಿಯೊಬ್ಬಳು ತನ್ನ ಕಲೆಯನ್ನು ಪ್ರಸ್ತುತ ಪಡಿಸುವ ಮೂಲಕ ಪೋಟೋ ವಿತರಣೆ ಮಾಡುತ್ತಿದ್ದಾಳೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಶ್ರೇಯಾ ಈಗ ನರೇಂದ್ರ ಮೋದಿ ಹಾಗೂ ಅವರ ತಾಯಿ ಹೀರಾಬೇನ ಅವರು ಇರುವ ಭಾವಚಿತ್ರವನ್ನು ಮೋದಿಯವರಿಗೆ ನೀಡಲು ಬಂದಿದ್ದರು.

ಹುಬ್ಬಳ್ಳಿ ಶ್ರೇಯಾ ಎಂಬುವವರು ಧಾರವಾಡ ಐಐಟಿಗೆ ಆಗಮಿಸಿದ ಮೋದಿಯವರಿಗೆ ಮಾತೃತ್ವದ ಫೋಟೋ ವಿತರಣೆ ಮಾಡಲು ಬಂದಿದ್ದರು.  ಈಗಾಗಲೇ ರಾಷ್ಟ್ರಪತಿ ದೌಪದಿ ಮುರ್ಮು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ತೇಜಸ್ವಿ ಸೂರ್ಯ ಸೇರಿದಂತೆ ಬಹುತೇಕ ನಾಯಕರಿಗೆ ಗೌರವ ಸಮರ್ಪಣೆ ಮಾಡಿದ್ದು, ಈಗ ಮೋದಿಯವರ ಭಾವಚಿತ್ರ ವಿತರಣೆಗೆ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು