News Karnataka Kannada
Wednesday, May 08 2024
ಕರ್ನಾಟಕ

ವೃದ್ಧೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ದರೋಡೆ

Photo Credit :

ವೃದ್ಧೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ದರೋಡೆ

ಕಾಸರಗೋಡು: ದರೋಡೆಕೋರರು ವೃದ್ಧೆಯೊಬ್ಬರನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿನ್ನಾಭರಣ ಮತ್ತು ನಗದು ದರೋಡೆ ಮಾಡಿರುವ ಘಟನೆಯು ವೆಳ್ಳಿಕೋತ್ ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ವೆಳ್ಳಿಕೋತ್ ನ ಓಮನಾ ಟೀಚರ್ ಎಂಬವರ ಮನೆಗೆ ಮುಂಜಾನೆ ವೇಳೆ ನುಗ್ಗಿದ ದರೋಡೆಕೋರರು, ಓಮನಾ ಅವರನ್ನು ಬೆದರಿಸಿ, ಕೋಣೆಯಲ್ಲಿ ಕೂಡಿ ಹಾಕಿದಲ್ಲದೆ 9 ಪವನ್ ಚಿನ್ನಾಭರಣ ಮತ್ತು ಒಂದು ಸಾವಿರ ನಗದು ದರೋಡೆಗೈದಿದ್ದಾರೆ.

ದರೋಡೆಕೋರರು ಹಿಂಬಾಗಿಲನ್ನು ಮುರಿದು ಮನೆಯೊಳಗೆ ಪ್ರವೇಶಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಞಂಗಾಡ್ ಡಿವೈಎಸ್ ಪಿ ದಾಮೋದರನ್ ನೇತೃತ್ವದಲ್ಲಿ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು