News Karnataka Kannada
Monday, May 06 2024
ಕರ್ನಾಟಕ

ಬೆಳಗಾವಿಯಲ್ಲಿ ಆಂಬ್ಯುಲೆನ್ಸ್ ಪಲ್ಟಿ: ಅದೃಷ್ಟವಶಾತ್ ಚಾಲಕ, ಸ್ಟಾಪ್ ನರ್ಸ್ ಪಾರು

Photo Credit :

ಬೆಳಗಾವಿಯಲ್ಲಿ ಆಂಬ್ಯುಲೆನ್ಸ್ ಪಲ್ಟಿ: ಅದೃಷ್ಟವಶಾತ್  ಚಾಲಕ, ಸ್ಟಾಪ್ ನರ್ಸ್ ಪಾರು

ಬೆಳಗಾವಿ: ಇಂದು ಬೆಳಗ್ಗೆ ಅರಟಾಳದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತರಲು ಹೋದಾಗ ಆಂಬ್ಯುಲೆನ್ಸ್ ನ ಟಯರ್ ಸ್ಪೋಟ ಗೊಂಡ ಪರಿಣಾಮ ಅಂಬ್ಯುಲೆನ್ಸ್ ಪಲ್ಟಿ ಹೊಡೆದಿದ್ದು ಅದೃಷ್ಟವಶಾತ್  ಚಾಲಕ ಹಾಗೂ ಸ್ಟಾಪ್ ನರ್ಸ್ ಪ್ರಾಣಾಪಾಯದಿಂದ ಪರಾಗಿದ್ದಾರೆ.

ಅರಟಾಳದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಕರೆತರಲು ಹೋದಾಗ ಈ ಘಟನೆ ನಡೆದಿದೆ. ತೆಲಸಂಗಿಯಿಂದ ಹೊರಟಿದ್ದ ಅಂಬ್ಯುಲೆನ್ಸ್ ಅರಟಾಳ ತಲುಪುವಷ್ಟರಲ್ಲಿ ಈ ಘಟನೆ ನಡೆದಿದ್ದು, ಅಂಬ್ಯುಲೆನ್ಸ್ ನ ಟಯರ್ ಹಳೆಯದಾಗಿದ್ದ ಪರಿಣಾಮ ಸ್ಪೋಟಗೊಂಡಿದೆ ಎಂದು ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು