News Karnataka Kannada
Friday, May 03 2024
ಕರ್ನಾಟಕ

ಕರ್ನಾಟಕ ಸರ್ಕಾರದ ನಾಗರಿಕ ಮಾಹಿತಿ ಜಾಲತಾಣ ಬಲಪಡಿಸಲು “ಡಿಜಿಟಲ್‌ ಸಂವಾದ” ಕಾರ್ಯಕ್ರಮ

Mahithi Kanaja
Photo Credit :

ಕರ್ನಾಟಕ ಸರ್ಕಾರದ ನಾಗರಿಕ ಮಾಹಿತಿ ಜಾಲತಾಣವಾದ “ಮಾಹಿತಿ ಕಣಜ” (www.mahitikanaja.karnataka.gov.in) – ಇದನ್ನು ಬಲಪಡಿಸಲು ನಡೆಯುವ “ಡಿಜಿಟಲ್‌ ಸಂವಾದ” ಕಾರ್ಯಕ್ರಮವನ್ನುಇ – ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ ಆಯೋಜಿಸಿದ್ದು ಸಾರ್ವಜನಿಕ ಸಮಾಲೋಚನಾ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸಲಹೆಗಳನ್ನು ನೀಡಲು  ಸ್ವಾಗತಿಸಲಾಗಿದೆ.

ಭಾಗವಹಿಸಲು ದಯವಿಟ್ಟು ಈ ಕೆಳಗಿನ ನಮೂನೆಯ ಕೊಂಡಿಯನ್ನು ಕ್ಲಿಕ್‌ ಮಾಡಿ ಮಾಹಿತಿಗಳನ್ನು ತುಂಬಿ : https://bit.ly/JoinDigitalDialogue

ಈ ಸಾರ್ವಜನಿಕ ಸಮಾಲೋಚನೆಗೆ ಸೂಕ್ತ ಕೊಡುಗೆ ನೀಡಬಲ್ಲ ಆದರೆ ಭೌಗೋಳಿಕ ಮತ್ತು ತಾಂತ್ರಿಕ ತೊಡಕುಗಳಿಂದಾಗಿ ಸಂಪರ್ಕಕ್ಕೆ ಸಿಗದಿದ್ದರೆ, ಈ ಸಮಸ್ಯೆಗಳನ್ನು ಹೇಗೆ ನಿವಾರಿಸಬಹುದು ಎಂಬ ಬಗ್ಗೆ ನಮಗೆ digitaldialoguemahitikanaja@gmail.com ಈ ಇಮೈಲ್‌ ವಿಳಾಸಕ್ಕೆ ಪತ್ರ ಬರೆಯಿರಿ, ಈ ಮೂಲಕ ಪ್ರಕ್ರಿಯೆಯು ಆದಷ್ಟೂ ಎಲ್ಲರನ್ನೂ ಒಳಗೊಳ್ಳುವುದಕ್ಕೆ ಸಹಕರಿಸಿ ಎಂದು ವಿನಂತಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು