ಜೈಪುರ: ಮದುವೆಯ ಅತಿಥಿಯಂತೆ ನಟಿಸಿ ವಧುವಿನ ಆಭರಣ ಬ್ಯಾಗ್ ಕದ್ದ ಘಟನೆ ಜೈಪುರದಲ್ಲಿ ನಡೆದಿದೆ.
ಬ್ಯಾಗ್‌ನಲ್ಲಿ ₹4 ಲಕ್ಷ ನಗದು ಮತ್ತು ಬೆಲೆಬಾಳುವ ಆಭರಣಗಳಿದ್ದವು. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಸಂಘಟಿತ ಗ್ಯಾಂಗ್ ಎಂದು ಶಂಕೆ ವ್ಯಕ್ತವಾಗಿದೆ.
— News Karnataka (@Newskarnataka) February 15, 2026

