Bengaluru 22°C
Ad

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗಿಂತ ಮೇಲುಗೈ ಬಿಜೆಪಿಗೆ ಸೇರುವ ಸಾಧ್ಯತೆ

ಲೋಕಸಭಾ ಚುನಾವಣೆಗೆ ಮತದಾನ ಮುಕ್ತಾಯಾಗಿದ್ದು ಇನ್ನೇನು ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್ ಪ್ರಕಾರ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 23 ರಿಂದ 27 ಸ್ಥಾನಗಳನ್ನು ಪಡೆದುಕೊಳ್ಳಬಹುದು. ಟಿಎಂಸಿ 13 ರಿಂದ 17 ಸ್ಥಾನಗಳನ್ನು ಪಡೆಯಲಿದ್ದು

ಪಶ್ಚಿಮ ಬಂಗಾಳ:  ಲೋಕಸಭಾ ಚುನಾವಣೆಗೆ ಮತದಾನ ಮುಕ್ತಾಯಾಗಿದ್ದು ಇನ್ನೇನು ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್ ಪ್ರಕಾರ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 23 ರಿಂದ 27 ಸ್ಥಾನಗಳನ್ನು ಪಡೆದುಕೊಳ್ಳಬಹುದು. ಟಿಎಂಸಿ 13 ರಿಂದ 17 ಸ್ಥಾನಗಳನ್ನು ಪಡೆಯಲಿದ್ದು ಕಾಂಗ್ರೆಸ್ + ಸಿಪಿಎಂ 1 ರಿಂದ 3 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿದೆ. ಮತ ಹಂಚಿಕೆಯ ಶೇಕಡಾವಾರು ಪ್ರಕಾರ, ಎನ್‌ಡಿಎ 42.5% ಮತಗಳನ್ನು ಪಡೆದುಕೊಳ್ಳಬಹುದು. ಟಿಎಂಸಿ 41.5% ಗಳಿಸಬಹುದು, ಕಾಂಗ್ರೆಸ್ + ಸಿಪಿಐಎಂ 13.2 ಗಳಿಸಬಹುದು. ಇತರರು ಶೇ.2.8ರಷ್ಟು ಮತಗಳನ್ನು ಪಡೆಯುವ ಸಾಧ್ಯತೆ ಇದೆ.

Ad
Ad
Nk Channel Final 21 09 2023
Ad