ದುಬೈ: ನ್ಯೂಸ್ ಕರ್ನಾಟಕ .com ಟಾಕ್ ಶೋ ‘ಸಂಡೇ ಸೆಲೆಬ್ರಿಟಿ’ಯ 50ನೇ ಸಂಚಿಕೆ ಡಿಸೆಂಬರ್ 11ರ ಭಾನುವಾರ ರಾತ್ರಿ 8.00 ಗಂಟೆಗೆ ನಡೆಯಲಿದೆ.
ಸಂಜೆಯ ಅತಿಥಿ ವಲೇರಿಯನ್ ಡಾಲ್ಮೈಡಾ, ಸ್ಪಿಯರ್ ಹೆಡ್ ಮೀಡಿಯಾ ಗ್ರೂಪ್ ನ ಮಾರ್ಗದರ್ಶಕ ಮತ್ತು ಸಲಹೆಗಾರ, ಲೋಕೋಪಕಾರಿ. ಫ್ಲಾಯ್ಡ್ ಕಿರಣ್ ಈ ಕಾರ್ಯಕ್ರಮದ ನಿರೂಪಕರಾಗಿರುತ್ತಾರೆ.
ನ್ಯೂಸ್ ಕರ್ನಾಟಕ.com ಯೂಟ್ಯೂಬ್ ಚಾನೆಲ್ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.