ಅಮೇರಿಕಾ: ಅಮೇರಿಕಾದಲ್ಲಿ ಭಾರತೀಯರ ಸಾಲು ಸಾವಿನ ಸುದ್ದಿ ಕೇಳಿ ಬರುತ್ತಲೇ ಇದೆ.ಅಲ್ಲಿನ ಹಂತಕರಿಗೆ ಭಾರತೀಯರ ಮೇಲೆ ಕಣ್ಣು ಬಿದ್ದಂತಿದೆ.ಪರುಚುರಿ ಅಭಿಜಿತ್ (20) ಮೃತ ಇಂಜಿನಿಯರಿಂಗ್ ವಿದ್ಯಾರ್ಥಿ.
ಮೃತ ಭಾರತೀಯ ವಿದ್ಯಾರ್ಥಿಯೂ ಆಂಧ್ರ ಪ್ರದೇಶ ಗುಂಟೂರು ಮೂಲದ ನಿವಾಸಿ. ಬೋಸ್ಟನ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಪರುಚುರಿ ಅಭಿಜಿತ್ನನ್ನು ಹಂತಕತು ಹತ್ಯೆ ಮಾಡಿ ಕಾರು ಸಮೇತ ಕಣಿವೆ ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದಾರೆ. ಕಳೆದ ಮೂರು ತಿಂಗಳಲ್ಲಿ 9ನೇ ಭಾರತೀಯ ವಿದ್ಯಾರ್ಥಿಗಳ ಹತ್ಯೆಯಾಗಿದ್ದು, ಅಮೆರಿಕಾದಲ್ಲಿ ಭಾರತೀಯರಿಗೆ ರಕ್ಷಣೆ ಇಲ್ಲದಂತಾಗಿದೆ.