ಹಾಸನ: ಸಕಲೇಶಪುರ ತಾಲ್ಲೂಕು ಬೆಟ್ಟದ ಬೈರವೇಶ್ವರ ದೇಗುಲದಲ್ಲಿ ವಿಡಿಯೋ, ಫೋಟೊ ಶೂಟ್ ಮಾಡುತ್ತಿದ್ದ ಫೋಟೋಗ್ರಾಫರ್ ಗಳ ಮೇಲೆ ಸ್ಥಳೀಯರು ಎಂದು ಹೇಳಿಕೊಂಡ ಕೆಲವರು ಮತ್ತು ಗುಂಡಾಗಿರಿ ಮಾಡಿದ್ದಾರೆ.
ಏಕಾಏಕಿ ಗಲಾಟೆ ಮಾಡಲು ಕಾರಣ ಏನೆಂದು ಗೊತ್ತಿಲ್ಲ. ದೌರ್ಜನ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.