News Karnataka Kannada
Wednesday, May 08 2024
ಸಾಂಡಲ್ ವುಡ್

ಇಂದು ಸ್ಯಾಂಡಲ್ವುಡ್ ನಟ ಶಂಕರ್‌ನಾಗ್ ಅವರ ಜನ್ಮದಿನ

Today is the birthday of Sandalwood actor Shankar Nag.
Photo Credit : News Kannada

ಹಿಟ್ ಸಿನಿಮಾಗಳನ್ನು ನೀಡಿ ಭಾರೀ ಅಭಿಮಾನಿ ಬಳಗಗಳನ್ನು ಹೊಂದಿದ್ದ ಶಂಕರ್ ನಾಗ್ ಅವರು ಇಂದು(ನ.9) ನಮ್ಮೊಂದಿಗೆ ಇರುತ್ತಿದ್ದರೇ 69ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಶಂಕರ್ ನಾಗ್ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 1954ರಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿರುವಾಗ ಮರಾಠಿ ನಾಟಕಗಳಿಂದ ಅವರು​ ಪ್ರಭಾವಕ್ಕೆ ಒಳಗಾಗಿದರು. ‘ಒಂದಾನೊಂದು ಕಾಲದಲ್ಲಿ’ ಅವರು ನಟಿಸಿದ ಮೊದಲ ಕನ್ನಡ ಸಿನಿಮಾ. ನಂತರ ಹೀಗೆ ತಮ್ಮ ಸಿನಿ ಜರ್ನಿಯನ್ನು ಮುಂದುವರಿಕೊಂಡು ಹೋದರು.

ನಂತರ ನಿರ್ದೇಶನದ ಕಡೆ ಒಲವು ಬಂತು. ‘ಮಿಂಚಿನ ಓಟ’ ಸಿನಿಮಾವನ್ನು ಮೊದಲ ಬಾರಿಗೆ ನಿರ್ದೇಶನ ಮಾಡಿದರು. ಅನಂತ್ ನಾಗ್ ಹಾಗೂ ಶಂಕರ್ ನಾಗ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತು. ಆ ಬಳಿಕ ‘ಗೀತಾ’, ‘ಜನ್ಮ ಜನ್ಮದ ಅನುಬಂಧ’ ಚಿತ್ರಗಳನ್ನು ಅವರು ನಿರ್ದೇಶನ ಮಾಡಿ ಯಶಸ್ಸು ಕಂಡುಕೊಂಡರು.​ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ ಮೊದಲ ಹಾಗೂ ಕೊನೆಯ ಟಿವಿ ಸೀರಿಸ್ ‘ಮಾಲ್ಗುಡಿ ಡೇಸ್​’. ಇದು ಕೂಡ ಭಾರೀ ಹೆಸರು ಪಡೆದುಕೊಂಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು