News Karnataka Kannada
Monday, May 20 2024
ಸಾಂಡಲ್ ವುಡ್

ಇಂಡಿಯನ್ ಫುಡ್​​ಬಾಲ್ ಟೂರ್ನಮೆಂಟ್​ನಲ್ಲಿ ಅಪ್ಪುವನ್ನ ಸ್ಮರಿಸಿದ ಫ್ಯಾನ್ಸ್​

Fans remember Appu at Indian football tournament
Photo Credit : News Kannada

ಬೆಂಗಳೂರು: ನಗರದಲ್ಲಿ ನಡೆಯುತ್ತಿರುವ ಇಂಡಿಯನ್ ಫುಡ್​​ಬಾಲ್ ಟೂರ್ನಮೆಂಟ್​​ನಲ್ಲಿ ಪವರ್ ಸ್ಟಾರ್ ದಿ.ಪುನೀತ್ ರಾಜ್​​​ಕುಮಾರ್​​ಗೆ ವಿಶೇಷ ನಮನ ಸಲ್ಲಿಸಿದ್ದಾರೆ. ಭಾರತೀಯ ಫುಡ್​​ಬಾಲ್ ಕ್ಲಬ್ ವತಿಯಿಂದ ನಗರದ ಕಂಠೀರವ ಸ್ಟೇಡಿಯಂನಲ್ಲಿ ಅ.25ರ ರಾತ್ರಿ ನಡೆದ ಟೂರ್ನ್​ಮೆಂಟ್​​ನಲ್ಲಿ ಬೆಂಗಳೂರು ಫುಟ್​​ಬಾಲ್ ಕ್ಲಬ್​​ ತಂಡ ಹಾಗೂ ಅಪ್ಪು ಅಭಿಮಾನಿಗಳು ವಿಶೇಷವಾಗಿ ಸ್ಮರಿಸಿದ್ದಾರೆ.

ಬೃಹತ್ ಹಳದಿ ಕೆಂಪು ಬಣ್ಣಗಳ ಧ್ವಜದ ಮುಂದೆ ಪುನೀತ್​ ರಾಜ್​​ಕುಮಾರ್ ನಗುತಿರುವ ಭಾವಚಿತ್ರ ಹಿಡಿದು ನಮ್ಮೊಂದಿಗೆ ಎಂದೆಂದಿಗೂ ನೀನೇ ರಾಜಕುಮಾರ ಅಂತಾ ಅಭಿಮಾನಿಗಳು ಭಾವುಕರಾದರು. ಜೊತೆಗೆ ಅಭಿಮಾನಿಯೊಬ್ಬ ಅಪ್ಪು ಭಾವಚಿತ್ರವಿರುವ ಧ್ವಜ ಹಿಡಿದು ಮಿಸ್​​ ಯೂ ಅಪ್ಪು ಅಂತಾ ಸ್ಮರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು