News Karnataka Kannada
Sunday, April 28 2024
ಸಾಂಡಲ್ ವುಡ್

ಬೆಂಗಳೂರು: ವೀಕೆಂಡ್‌ಗೆ ಡಾಲಿ ಧನಂಜಯ ಅತಿಥಿ

Dali Dhananjaya to be the guest of honour for the weekend
Photo Credit : Facebook

ಬೆಂಗಳೂರು: ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಈ ವಾರದಲ್ಲಿ ಯುವಜನರ ಕಣ್ಮಣಿ ಡಾಲಿ ಧನಂಜಯ ಅವರು ಅತಿಥಿಯಾಗಿ ಬರಲಿದ್ದಾರೆ.

ಈ ಬಗ್ಗೆ ಪ್ರೋಮೋವನ್ನು ಝೀ ಕನ್ನಡ ಬಿಡುಗಡೆ ಮಾಡಿದೆ. ಡಾಲಿ ಧನಂಜಯ ಅವರ ಬಡವರ ಮಕ್ಕಳು ಸಖತ್‌ ಫೇಮಸ್‌ ಡೈಲಾಗ್‌. ಧನಂಜ ಈ ವೃತ್ತಿಗೆ ಬರುವ ಮೊದಲು ಐಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿದ್ದರು. ಆದರೆ ಸಿನಿಮಾ ಗೀಳು ಅವರನ್ನು ಈ ಕ್ಷೇತ್ರದತ್ತ ಎಳೆದು ತಂದಿತು. ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಬಗೆಯ ಕುರಿತು ಕಾರ್ಯಕ್ರಮದಲ್ಲಿ ಡಾಲಿ ಹೇಳಿಕೊಳ್ಳಲಿದ್ದಾರೆ.

ಡಾಲಿ ಅವರು ತಮ್ಮ ಬದುಕಿನ ಕಹಿ ಕ್ಷಣಗಳ ಕುರಿತು ಪ್ರೋಮೋದಲ್ಲಿ ಕಣ್ಣೀರು ಹಾಕಿದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಶೋ ಪ್ರಸಾರಕ್ಕೆ ಕಾತರದಿಂದ ಕಾಯುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು